ಕಾಷ್ಠ ಶಿಲ್ಪಿ -ಕೃಷಿಕ ಶಂಕ್ರಯ್ಯ ಆಚಾರ್ಯ- ಪದ್ಮಾವತಿ ದಂಪತಿ ದಂಪತಿಗಳಿಗೆ ಮಂಗಳೂರಿನಲ್ಲಿ ಸನ್ಮಾನ


ಅಜೆಕಾರಿನ ಕುರ್ಪಾಡಿ ಉಮಾರಮಾ ನಿವಾಸದಲ್ಲಿ ವಾಸವಾಗಿರುವ ಕಾಷ್ಠ ಶಿಲ್ಪಿ -ಕೃಷಿಕ ಶಂಕ್ರಯ್ಯ ಆಚಾರ್ಯ- ಪದ್ಮಾವತಿ ದಂಪತಿಗಳನ್ನು ಮಂಗಳೂರಿನ ಮಧುರ ತರಂಗದ ವತಿಯಿಂದ ಪುರಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸನ್ಮಾನಿಸಲಾಯಿತು.
ಹರಿಕೃಷ್ಣ ಪುನರೂರು,ಬಿ.ಸಿ.ರಾವ್ ಶಿವಪುರ, ಚಿದಾನಂದ ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದರು.

Twitter Facebook Delicious Digg Favorites More

 
Twitter Facebook Delicious Digg Favorites More