ಅಜೆಕಾರು ಜ್ಯೊತಿ ಪಿ.ಯು.ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

ಅಜೆಕಾರು ಜ್ಯೊತಿ ಪಿ.ಯು.ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯು ವಿದ್ಯಾರ್ಥಿ ಸಂಘದ ನಾಯಕ ರಮೇಶ್ ಕುರ್ಪಾಡಿ ಮತ್ತು ಪದಾಧಿಕಾರಿಗಳ ಮುಂಧಾಳುತ್ವದಲ್ಲಿ ನಡೆಯಿತು.ಶಾಲಾಭಿವೃದ್ಧಿ ಸಮಿತಿಯ ಅಲೆಕ್ಸ್ ಮತ್ತು ಅವರ ಮಗ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿದ್ದರು.

Twitter Facebook Delicious Digg Favorites More

 
Twitter Facebook Delicious Digg Favorites More