ಪಂಚಾಯತ್ ಅಧ್ಯಕ್ಷರ ಚುನಾವಣೆ ಅಕ್ಟೋಬರ‍್ ೧೦ಕ್ಕೆ ......ಮುಂದಿನ ಅಧ್ಯಕ್ಷರು ಯಾರು?

ಪಂಚಾಯತ್ ನ ಅಧ್ಯಕ್ಷರ ಮೊದಲ ಹಂತದ ಅಧಿಕಾರಾವಧಿ ಮುಗಿದಿದ್ದು ನೂತನ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದ ಜಾತಿವಾರು ಪಟ್ಟಿ ಬಿಡುಗಡೆಯಾಗಿದೆ. ಮರ್ಣೆ ( ಅಜೆಕಾರು) ಪಂಚಾಯತ್ ಕೂಡಾ ನೂತನ ಅಧ್ಯಕ್ಷರ ನಿರೀಕ್ಷೆಯಲ್ಲಿದೆ.ಅಥವಾ ಈಗಿನ ಅಧ್ಯಕ್ಷರೇ ಮುಂದುವರಿಯಲು ಹಾದಿ ಸುಗಮವಾಗುವುದೇ ಕಾದು ನೋಡ ಬೇಕಾಗಿದೆ. ಪಂಚಾಯತ್ ಸದಸ್ಯರ ಜಾತಿವಾರು ವಿವಿರ ಹೀಗಿದೆ. 1 ಶ್ರೀಮತಿ ಯಶೋಧ ಎಸ್. ಶೆಟ್ಟಿ W/o ಶೇಖರ ಶೆಟ್ಟಿ. ಮಹಿಳೆ -- -- ಹಿಂ.ವ -- 2 ಶ್ರೀ ಆನಂದ ಶೆಟ್ಟಿ S/o ಸಂಕಯ್ಯ ಶೆಟ್ಟಿ. ಪುರುಷ -- -- ಹಿಂ.ವ -- 3 ಶ್ರೀ ಸುಧೀಂದ್ರ ನಾಯ್ಕ S/o ಕೃಷ್ಣ ನಾಯ್ಕ ಪುರುಷ -- ಪ.ಪಂಗಡ -- -- 4 ಸುಮಿತ್ರ D/o ಬೊಗ್ರ ಹರಿಜನ. ಮಹಿಳೆ ಪ.ಜಾತಿ -- -- 5 ಶ್ರೀಮತಿ ಹೀರಾ ಎಸ್. ಶೆಟ್ಟಿ W/o ಶಂಭು ಶೆಟ್ಟಿ. ಮಹಿಳೆ -- -- ಹಿಂ.ವ -- 6 ಶ್ರೀ ಕೃಷ್ಣ ನಾಯ್ಕ S/o ಬಾಬು ನಾಯ್ಕ. ಪುರುಷ -- ಪ.ಪಂಗಡ -- 7 ಶ್ರೀಮತಿ ಪ್ರಮೋದ ಆಚಾರ್ಯ W/o ದಾಮೋದರ ಆಚಾರ್ಯ. ಮಹಿಳೆ -- -- ಹಿಂ.ವ -- 8 ಶ್ರೀ ವಿಲಿಯಂ ಡಿಸೋಜ S/o ಲೂಯಿಸ್ ಡಿಸೋಜ. ಪುರುಷ -- -- ಇತರೆ 9 ಶ್ರೀಮತಿ ಶಶಿಕಲಾ W/o ದಿವಾಕರ ಶೆಟ್ಟಿ. ಮಹಿಳೆ -- -- ಹಿಂ.ವ -- 10 ಶ್ರೀ ರತ್ನಾಕರ ಅಮೀನ್ S/o ಶೇಖರ ಪೂಜಾರಿ. ಪುರುಷ -- -- ಹಿಂ.ವ -- 11 ಶ್ರೀ ರಾಘವೇಂದ್ರ ಆಚಾರ್ಯ S/o ಅಪ್ಪು ಆಚಾರ್ಯ. ಪುರುಷ -- -- ಹಿಂ.ವ ಇತರೆ 12 ಶ್ರೀ ಅಬ್ದುಲ್ ಗಫೂರ್ S/o ಶೇಕ್ ಉಮರ್ ಸಾಹೇಬ. ಪುರುಷ -- -- ಇತರೆ 13 ಶ್ರೀ ಕೃಷ್ಣ ಮೂರ್ತಿ S/o ಶಂಕರ್ ರಾವ್. ಪುರುಷ -- -- -- ಇತರೆ 14 ಶ್ರೀ ರಾಮಕೃಷ್ಣ ಶೆಟ್ಟಿ S/o ಶಿವಣ್ಣ ಶೆಟ್ಟಿ. ಪುರುಷ -- -- ಹಿಂ.ವ -- 15 ಶ್ರೀಮತಿ ವಿಮಲ ಜಿ. ನಾಯ್ಕ W/o ಗೋಪಾಲ ನಾಯ್ಕ. ಮಹಿಳೆ -- ಪ.ಪಂಗಡ -- 16 ಶ್ರೀಮತಿ ಸುಶೀಲ W/o ಶ್ರೀನಿವಾಸ ಆಚಾರಿ. ಮಹಿಳೆ -- -- -- ಇತರೆ 17 ಶ್ರೀಮತಿ ಸಂಪ W/o ಕಿಟ್ಟು ಪೂಜಾರಿ. ಮಹಿಳೆ -- -- ಹಿಂ.ವ -- 18 ಶ್ರೀ ಹರೀಶ್ ನಾಯಕ್ S/o ರಾಮಚಂದ್ರ ನಾಯಕ್. ಪುರುಷ -- -- -- 19 ಶ್ರೀ ದಿನೇಶ್ S/o ಕೊರಗಪ್ಪ ನಾಯಕ್. ಪುರುಷ -- -- -- ಇತರೆ 20 ಶ್ರೀ ಸತೀಶ್ S/o ಬಾಬು ಹೆಗ್ಡೆ. ಪುರುಷ -- -- -- ಇತರೆ 21 ಶ್ರೀಮತಿ ಸರೋಜಿನಿ W/o ಸದಾನಂದ. ಮಹಿಳೆ -- -- -- ಇತರೆ 22 ಶ್ರೀ ಹರೀಶ್ ಪೂಜಾರಿ S/o ಗೋಪಾಲ ಸಾಲ್ಯಾನ್. ಪುರುಷ -- -- ಹಿಂ.ವ -- ¸


Twitter Facebook Delicious Digg Favorites More

 
Twitter Facebook Delicious Digg Favorites More