ಆಜೆಕಾರು ಪೇಟೆಯಲ್ಲಿ ಅಜೆಕಾರಿನ ಐತಿಹಾಸಿಕ ಸ್ಮಾರಕವಾಗಿ ನಿಂತಿರುವ ಅಜೆಕಾರು ಸರ್ಕಾರಿ ಶಾಲೆಯ ಕಟ್ಟಡ ಎದುರಿನಿಂದ ನೋಡುವಾಗ ಸರಿಯಾಗಿಯೇ ಇದೆ ಆದರೆ ಒಳಗಿನ ಗೋಡೆಗಳೆಲ್ಲಾ ಬಿದ್ದು ಕಟ್ಟಡವೇ ನೆಲಕ್ಕುರುಳುವ ಸ್ಥಿತಿ ಎದುರಾಗಿದೆ.ಸಾವಿರಾರು ಮಂದಿಗೆ ಶಿಕ್ಷಣ ನೀಡಿದ ಈ ಭಾಗದ ಅತ್ಯಂತ ಹಳೆಯ ಶಾಲೆ ಮತ್ತು ಕಟ್ಟಡ ಇದು ಇದನ್ನು ಉಳಿಸಿ ಕೊಳ್ಳಲು ಶಿಕ್ಷಣ ಇಲಾಖೆ ಕ್ರಮ ತೆಗೆದುಕೊಳ್ಳುತ್ತದೆಯೇ ಅಥವಾ ಆ ಜಗವನ್ನು ಮತ್ತು ಕಟ್ಟಡವನ್ನು ನಿರ್ಧಯವಾಗಿ ಕಳೆದು ಕೊಳ್ಳುತ್ತದೆಯಾ?
ಚಿತ್ರ ಮತ್ತು ವರದಿ: ಶೇಖರ ಅಜೆಕಾರು.
ಅಜೆಕಾರು ಐತಿಹಾಸಿಕ ಶಾಲೆಯನ್ನು ಉಳಿಸಿ ಕೊಳ್ಳುವುದು ಬೇಡವೇ?

