ತೀರ್ತಟ್ಟು ಮುಳುಗು ಸೇತುವೆಗೆ ಮುಕ್ತಿ ಯಾವಾಗ ?

ಅಜೆಕಾರಿನಿಂದ ಪೆರ್ಡೂರು ಮೂಲಕ ಉಡುಪಿಗೆ ಸಂಪರ್ಕ ಕಲ್ಪಿಸುವ ತೀರ್ತಟ್ಟಿ ಸೇತುವೆ ಮಳೆಗಾಲದಲ್ಲಿ ಆಗಾಗ್ಗೆ ಮುಳುಗುತ್ತಾ ಅದಕ್ಕೆ ಮುಳುಗು ಸೇತುವೆ ಎಂಬ ಹೆಸರು ಬಂದಿದೆ. ಕಳೆದ ಇಪ್ಪತೈದು ವರ್ಷಗಳಿಂದ ಇಲ್ಲೊಂದು ಹೊಸ ಸೇತುವೆಯಾಗ ಬೇಕೆಂಬ ಬೇಡಿಕೆ ಇದೆ.ವೀರಪ್ಪ ಮೋಯಿಲಿ,ಎಚ್.ಗೋಪಾಲ ಭಂಡಾರಿ,ಸುನೀಲ್ ಕುಮಾರ‍್ ಎಲ್ಲರೂ ಬಂದರೂ, ಗೆದ್ದು ಎಂಎಲ್ಎಗಳಾದರೂ ಸೇತುವೆ ಎದ್ದು ನಿಲ್ಲಲಿಲ್ಲ. ಈ ಬಾರಿ ಅರ್ಧ ದಿನಕ್ಕಿಂತಲೂ ಹೆಚ್ಚು ಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಚಿತ್ರ: ವಿಶ್ವನಾಥ ಸುವರ್ಣ, ರೂಪಾ ಡಿಜಿಟಲ್ ಸ್ಟುಡಿಯೋ, ಅಜೆಕಾರು Photos by: rupa studio ajekar

Twitter Facebook Delicious Digg Favorites More

 
Twitter Facebook Delicious Digg Favorites More