gramotsava photos by manjunath borgalgudde and news by sheakar ajekar




ಕುರ್ಪಾಡಿ : ೧೧ನೇ ವರ್ಷದ ಆದಿ ಗ್ರಾಮೋತ್ಸವ
ಗ್ರಾಮೋತ್ಸವ ಗೌರವ ಪ್ರಶಸ್ತಿ ಪ್ರಧಾನ
ಹೆಬ್ರಿ : ಅಜೆಕಾರು ಕುರ್ಪಾಡಿ ಬೊಬ್ಬರ್ಯಸ್ಥಾನದ ಬಳಿ ಜಾತಿ ಮತ ಲಿಂಗ ಬೇಧ ಮರೆತು ನಾವೆಲ್ಲರೂ ಒಂದೇ ಎಂಬ ಸಂದೇಶದೊಂದಿಗೆ ಕುರ್ಪಾಡಿ ಯುವವೃಂದದ ಸಾರಥ್ಯದಲ್ಲಿ ಬುಧವಾರ ರಾತ್ರಿ ೧೧ನೇ ವರ್ಷದ ಆದಿ ಗ್ರಾಮೋತ್ಸವ ಗ್ರಾಮೋತ್ಸವ ಗೌರವ ಪ್ರಧಾನ, ಗ್ರಾಮೋತ್ಸವ ಯುವ ಗೌರವ ಪ್ರಧಾನ ನಡೆತು.
ಗ್ರಾಮೋತ್ಸವ ಯುವ ಗೌರವವನ್ನು ""ಧ ಕ್ಷೇತ್ರಗಳ ಸಾಧಕರಾದ ಯಕ್ಷಗಾನ ಉಮೇಶ ಶೆಟ್ಟಿ ಅಜೆಕಾರು,ಸಂಘಟಕ ಬಿ.ಕೆ.ರಮೇಶ ಅಜೆಕಾರು,ಶಿಕ್ಷಣ ಸ್ನೇಹಲತಾ ಟಿ.ಜಿ ಆಚಾರ್ಯ ಹೆಬ್ರಿ,ಮಾಲತಿ ಪ್ರಭು ಅಜೆಕಾರು,ಉಪನ್ಯಾಸಕಿ ಸುನೀತಾ ನಾಯಕ್ ಕುರ್ಪಾಡಿ,ವಕೀಲರು ಎಸ್.ಎ.ಶರೀಷ್ ಅಜೆಕಾರು,ಸಂಗೀತ ರಾಜೇಶ್ ಭಟ್,ಕಾಷ್ಠಶಿಲ್ಪಿ ಎಳಗೋಳಿ ಜಯಕರ ಆಚಾರ್ಯ,ಸಮಾಜ ಸೇವೆ ಆಕಾಶಬೆಟ್ಟು ಕೃಷ್ಣ ಶೆಟ್ಟಿ ಮತ್ತು ಮನೆಮನೆಗೆ ಭರತನಾಟ್ಯ ಕಲಾ"ದೆ ಬೇಬಿ ಅಯನಾ " ರಮಣ್ ಅವರಿಗೆ ಗ್ರಾಮೋತ್ಸವ ಬಾಲ ಗೌರವವನ್ನು ಶಾಸಕ ಗೋಪಾಲ ಭಂಡಾರಿ ಪ್ರಧಾನ ಮಾಡಿದರು.
ಪಟ್ಟಾಭಿರಾಮ ಸುಳ್ಯ ಅವರಿಂದ ""ಕ್ರಿ,ರಾಜೇಶ್ ಭಟ್ ಬಳಗದ ಮತ್ತು ಸ್ಥಳೀಯ ಪ್ರತಿಭೆಗಳ ವೈ"ಧ್ಯಮಯ ಕಾರ್ಯಕ್ರಮದ ಜೊತೆಗೆ ಶೇಖರ ಅಜೆಕಾರು ಅವರ ಛಾಯಚಿತ್ರ ಪ್ರದರ್ಶನ ""ರಾಸತ್ ವರ್ಣಸಿರಿ" ನಡೆತು. ಗ್ರಾಮೋತ್ಸವದ ಪರಿಕಲ್ಪನೆ ಮಾಡಿ ನೂರಾರು ಗ್ರಾಮೋತ್ಸವಗಳಿಗೆ ಪ್ರೇರಣೆ ನೀಡಿದ ಕುರ್ಪಾಡಿ ಗ್ರಾಮೋತ್ಸವದ ಸಂಸ್ಥಾಪಕ ಪತ್ರಕರ್ತ ಶೇಖರ ಅಜೆಕಾರು ಅವರ "ವಾಹ ಗ್ರಾಮೋತ್ಸವ ಮಂಟಪದಲ್ಲಿ ಗೋಧೂಳಿ ಲಗ್ನ ಮುಹೂರ್ತದಲ್ಲಿ ನಡೆದಿರುವುದು "ಶೇಷವಾಗಿತ್ತು.
ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಸಾಂಗ್ಲಿ ದಿವಾಕರ ಶೆಟ್ಟಿ ಹಣತೆಗಳನ್ನು ಹಚ್ಚುವ ಮೂಲಕ ಗ್ರಾಮೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ತುಳುನಾಡಿನ ಸಂಸ್ಕೃತಿಯ ಉಳಿವು ಹಳ್ಳಿಂದಲೇ ಸಾಧ್ಯ ಎಂಬುದನ್ನು ಕುರ್ಪಾಡಿಯಂತಹ ಹಳ್ಳಿಯಲ್ಲಿ ಹಲವು "ಶೇಷ ಹೊಸತನಗಳ ಮೂಲಕ ಶೇಖರ ಅಜೆಕಾರು ಮತ್ತವರ ತಂಡ ಮಾಡಿರುವುದು ಶ್ಲಾಘನೀಯ, ಕುರ್ಪಾಡಿಯಲ್ಲಿ ಹಚ್ಚಿದ ದೀಪದಿಂದ ಗ್ರಾಮವೇ ಬೆಳಗಲಿ ಎಂದು ಶುಭ ಹಾರೈಸಿದರು.
ಕೇಮಾರು ಕ್ಷೇತ್ರದ ಶ್ರೀ ಈಶ "ಠ್ಠಲದಾಸ ಸ್ವಾ"ಜಿ ಆಶೀರ್ವಚನದಲ್ಲಿ ಸಂಸ್ಕೃತಿಯನ್ನು ಮಾರಾಟ ಮಾಡಿ ಮೊಬೈಲ್ ಖರೀದಿಸುವ ಈ ಕಾಲದಲ್ಲಿ ಗ್ರಾಮೋತ್ಸವದ ಮೂಲಕ ಸಂಸ್ಕೃತಿ ಮತ್ತು ಧರ್ಮ ಉಳಿಸುವ ಮಹತ್ವದ ಕೆಲಸ ನಡೆದಿದೆ, ಜಾತಿ ಬೇಡ ನಾವೆಲ್ಲ ತುಳುವರು ಒಂದೇ, ದೇಶದಲ್ಲಿ ಧರ್ಮ,ಕುಟುಂಬ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಬೇಕು,"ಳ್ಯ ನೀಡಿ ತೀರ್ಮನ ಮಾಡುವಷ್ಟು ಗಟ್ಟಿತನದಲ್ಲಿ ಮದುವೆಯ ದಾಂಪತ್ಯದ ಅನುಬಂಧ ಉಳಿಯಬೆಕು ಸಂಸ್ಕೃತಿ ಎಂದರೆ ಮದುವೆ ಬಳಿಕ ಡೈವೋರ್ಸ್ ಎಂಬಂತಾಗಿರುವುದು ದುರಂತ ಎಂದರು.
ಕಾರ್ಕಳ ಶಾಸಕ ಎಚ್. ಗೋಪಾಲ ಭಂಡಾರಿ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿ ಸದಾ ಹೊಸತನದ ಮೂಲಕ ನಿರಂತರವಾದ ಗ್ರಾಮೋತ್ಸವ ಸಮಾಜಕ್ಕೆ ಸಮರ್ಪಣೆಯಾಗಿದೆ,ಜಾತಿ ವ್ಯವಸ್ಥೆಂದ ಹೊರಬಂದು ಬದುಕಿದಾಗ ಬಲಿಷ್ಠ ಬಾರತ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ಅಜೆಕಾರು ಚರ್ಚ್ ಧರ್ಮಗುರು ಫಾ.ಕಿರಣ್ ಪಿಂಟೋ ಆಶೀರ್ವಚನ ನೀಡಿದರು. ಪುರಂದರ ಪುರೋ"ತ್ ಧಾ"ಕ "ಧಿ "ಧಾನ ನಡೆಸಿದರು. ಪ್ರಶಸ್ತಿ ಸ್ವೀಕರಿಸಿದ ಸ್ನೇಹಲತಾ ಟಿ.ಜಿ ಆಚಾರ್ಯ ಮತ್ತು ರಾಜೇಶ್ ಭಟ್ ಮಾತನಾಡಿದರು.ಉದ್ಯ" ಸಾಣೂರು ಕೇಶವ ಆಚಾರ್ಯ ಕೃಕರಿಗೆ ಕೃ ಸಲಕರಣೆಗಳ "ತರಣೆ ಮಾಡಿ ಮಾತನಾಡಿದರು.
ಕುರ್ಪಾಡಿ ಯುವವೃಂದದ ಗೌರವಾಧ್ಯಕ್ಷ,ಜಿಪಂ ಮಾಜಿ ಉಪಾಧ್ಯಕ್ಷ ಡಾ.ಸಂತೋಷ್ ಕುಮಾರ್ ಶೆಟ್ಟಿ,ಜಿಪಂ ಸದಸ್ಯೆ ಮಮತಾ ಹರೀಶ್ ಅಧಿಕಾರಿ,ಕುರ್ಪಾಡಿ ಗ್ರಾಮೋತ್ಸವದ ಸಂಸ್ಥಾಪಕ ಪತ್ರಕರ್ತ ಶೇಖರ ಅಜೆಕಾರು, ಸೌಮ್ಯಶ್ರೀ ಶೇಖರ ಅಜೆಕಾರು,ಅಧ್ಯಕ್ಷ ಕುರ್ಪಾಡಿ ದಾಮೋದರ,ಕುರ್ಪಾಡಿ ಶಂಕರ ಆಚಾರ್ಯ,ಗಿರಿಜಾ ಶಂಕರ ಆಚಾರ್ಯ,ವರಂಗ "ದ್ಯಾ ಆಚಾರ್ಯ,ಬೊರ್ಗಲ್ಲುಗುಡ್ಡೆ ಮಂಜುನಾಥ್,ಮೂಡುಬಿದಿರೆ ಎಸ್‌ಕೆಎಫ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಆಚಾರ್ಯ,ಸರ್ಕಾರದ "ಪಕ್ಷದ ಮುಖ್ಯ ಸಚೇತಕ ಅಭಯಚಂದ್ರ ಜೈನ್,ತಹಶೀಲ್ಧಾರ್ ಕೆ.ಮುರಳೀಧರ್,ಪತ್ರಕರ್ತ ಧನಂಜಯ ಮೂಡುಬಿದಿರೆ ಮುಂತಾದವರು ಉಪಸ್ಥಿತರಿದ್ದರು.
ಕುರ್ಪಾಡಿ ಗ್ರಾಮೋತ್ಸವದ ಸಂಸ್ಥಾಪಕ ಪತ್ರಕರ್ತ ಶೇಖರ ಅಜೆಕಾರು ಪ್ರಾಸ್ತಾ"ಕವಾಗಿ ಮಾತನಾಡಿ ಸ್ವಾಗತಿಸಿದರು. ವರಂಗ "ದ್ಯಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ಬೊರ್ಗಲ್ಲುಗುಡ್ಡೆ ಮಂಜುನಾಥ್ ವಂದಿಸಿದರು.

Twitter Facebook Delicious Digg Favorites More

 
Twitter Facebook Delicious Digg Favorites More