ನಮ್ಮೂರ ನೂರರ ಶಾಲೆಗೆ ಬೇಕಿದೆ ಕಾಯಕಲ್ಪ ....ಶೇಖರ ಅಜೆಕಾರು


ನಮ್ಮ ಶಾಲೆ
ಅಜೆಕಾರಿನ ಬಹುತೇಕ ಮಂದಿ ಕಲಿತ ಶಾಲೆ.ಅಲ್ಲ ನಾನು ನಾನಾಗಿ ರೂಪುಗೊಂದ್ ಶಾಲೆ.
ಗೋಮ್ಸ್ ಟೀಚರ್,ಕ್ರಷ್ಣ ಮಾಸ್ತರ್,ಕುಂಟಿನಿ ಆನಂದ ಮಾಸ್ತರ್,ಅಡಿಗ ಮಾಸ್ತರ್,ಸುಂದರಿ ಟೀಚರ್, ನೆಕ್ಕರ್ ಮಾಸ್ತರ್ ಹೀಗೆ ಅನೇಕ ಶಿಕ್ಷಕರು ನೆನಪಾಗುತ್ತಾರೆ.
ಒಂದೊಮ್ಮೆ ತುಂಬಿ ತುಳುಕುತ್ತಿದ್ದ ಶಾಲೆ ಈಗ ಕೇವಲ ಬಾಲವಾಡಿಯಾಗಿ ಗತ ವೈಭವವನ್ನು ನೆನಪಿಸುತ್ತಿದೆ.
ಇಲ್ಲಿ ನಾನು ಡಿಗ್ರಿ ಆಗಿ ಬಂದಾಗ ಸಂಜೆ ವೇಳೆ ಮಕ್ಕಳಿಗೆ ಮನೆಪಾಠ ಮಾಡುತ್ತಿದ್ದೆ.
ಆಗ ಕಲಿತ ಮಕ್ಕಳು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ.
ಅಜೆಕಾರಿನ ಸರಕಾರಿ ಶಾಲೆಯ ಸುವರ್ಣ ಮಹೋತ್ಸವ ಆಗಿದೆಯಲ್ಲಾ ಅದು ನಿಜವಾಗಿ ಈ ಶಾಲೆಯ ಸಂಭ್ರಮ.
ರಾಜಕೀಯವನ್ನೇ ಜೀವನವಾಗಿಸಿರುವ ಕೆಲವರು ಅದಕ್ಕೆ ಕಲ್ಲು ಹಾಕಿದ್ರೂ ಅದು ಒಂದು ಹಂತದ ವರೆಗೆ ಚೆನ್ನಾಗಿ ನಡೆಯಿತು.
ಅಜೆಕಾರಿನ ಸಾವಿರ ಸಾವಿರ ಸಂಖ್ಯೆಯ ಮಕ್ಕಳಿಗೆ ವಿದ್ಯಾದಾನ ನೀಡಿದ ಕಟ್ಟಡ ಭೀಳುವ ಭೀತಿಯಲ್ಲಿದೆ.
ವರದಿ: ಶೇಖರ ಅಜೆಕಾರು
ಚಿತ್ರ: ಸತ್ಯೇಂದ್ರ ಕಿಣಿ,ಅಜೆಕಾರು.

Twitter Facebook Delicious Digg Favorites More

 
Twitter Facebook Delicious Digg Favorites More